Karnataka Government App Store
RGRHCL Indira Mane Ver -2.1
Rajiv Gandhi Rural Housing Corporation ltd

ರಾಜ್ಯ ಸರ್ಕಾರವು ವಿವಧ ವಸತಿ ಯೋಜನೆಗಳ ಅನುಷ್ಟಾನ ಮತ್ತು ಜಿ.ಪಿ.ಎಸ್ ಅಧಾರಿತ ಭೌತಿಕ ಪ್ರಗತಿಯನ್ನು ನಮೂದಿಸಲು ಹಾಗೂ ಪ್ರಗತಿಯಾಧಾರಿತ ಅನುದಾನವನ್ನು ಅತೀ ಶೀಘ್ರವಾಗಿ ಪಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸುವ ಉದ್ದೇಶದಿಂದ ಕನಸಿನ ಮನೆ ಎಂಬ ಮೊಬೈಲ್ಅಪ್ಲಿಕೇಶನ್ ಸಾಪ್ಟ್ ವೇರ್ (Mobile Application Software)ನ್ನು ಅಭಿವೃದ್ದಿಪಡಿಸಲಾಗಿದೆ.
ಈ ಮೊಬೈಲ್ ಅಪ್ಲಿಕೇಶನ್ ಸಾಪ್ಟವೇರ್ ನಿಂದ ಫಲಾನುಭವಿಗಳೇ ನೇರವಾಗಿ ತಮ್ಮ ಮೊಬೈಲ್ ಮೂಲಕ ತಮ್ಮ ಮನೆಯ ಹಂತವಾರು ಛಾಯಾಚಿತ್ರವನ್ನು ಜಿ.ಪಿ.ಎಸ್ ಗೆ ಅಳವಡಿಸಿ ನಿಗಮದ ಜಾಲತಾಣದಲ್ಲಿ ಇಂದೀಕರಿಸಬಹುದು.
ಈ ಮೊಬೈಲ್ ಅಪ್ಲಿಕೇಶನ್ ಸಾಪ್ಟವೇರ್ ನ ಅನುಕೂಲಗಳು:
• ಸ್ವತಃ ಫಲಾನುಭವಿಗಳೇ ತಮ್ಮ ಮನೆಯ 4 ಹಂತದ ಛಾಯಚಿತ್ರವನ್ನು ಹಂತ-ಹಂತವಾಗಿ ನಿರ್ಮಾಣವಾದ ತಕ್ಷಣವೇ ಜಿ.ಪಿ.ಎಸ್ ಮಾಡಿ ಸಲ್ಲಿಸಬಹುದು.
• ನಿಗಮ ಮತ್ತು ಫಲಾನುಭವಿಯ ನಡುವೆ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಾಗಿದ್ದು,
• ಈ ಅಪ್ಲಿಕೇಶನ್ ಜನ ಸ್ನೇಹಿಯಾಗಿದ್ದು, ಪಲಾನುಭವಿಯು ಸ್ವಯಂ ಅನುದಾನ ಪಡೆಯಲು ಮತ್ತು ಮನೆ ಪೂರ್ಣಗೊಳಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.
• ಮದ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಮನೆ ನಿರ್ಮಾಣದಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದವಿರುವುದಿಲ್ಲ.

Visited to Downloads: 25
Developer Details: ohn_cmp@rgrhcl.com Privacy Policy # 1,2,3,4 ಐ.ಟಿ. ಪಾರ್ಕ್, 1ನೇ ಮಹಡಿ, 4ನೇ ಮುಖ್ಯ ರಸ್ತೆ,ರಾಜಾಜಿನಗರ ಕೈಗಾರಿಕಾ ಪ್ರದೇಶ, ರಾಜಾಜಿನಗರ,ಬೆಂಗಳೂರು – 560 044 ದೂರವಾಣಿ ಸಂಖ್ಯೆ: 91-080- ಪ್ಯಾಕ್ಸ್ - 91-080- ಅಂತರ್ಜಾಲ http://ashraya.kar.nic.in ಇ-ಮೇಲ್ ಐ,ಡಿ rgrhcl@nic.in
Department Details: Rajiv Gandhi Rural Housing Corporation ltd
Hosted By: Rajiv Gandhi Rural Housing Corporation ltd
Hosted at: play store
Version: 26.0
Feedbacks

Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Version : CeG/KRN 2.0
  • Visitors Counter : 10675
  • Last Updated​:21-09-2020 09:34 AM
CONTENT OWNED AND MAINTAINED BY :Centre for e-Governance
Designed and Developed by: Center for e-Governance - Web Portal, Government of Karnataka ©2020, All Rights Reserved.

For any help, suggestions and complaints contact: Project Director, Webportal, Center for e-Governance, Shanthinagar, Bengaluru 560027. Contact Number: 080 – 22230060, e-mail: pm.webportal@karnataka.gov.in​