ಕರ್ನಾಟಕ ಸರ್ಕಾರ ಆಪ್‌ ತಾಣ
English   Login  
ಕೊರೋನಾ ಬಗ್ಗೆ ಮಾಹಿತಿ ಮುಖ್ಯಮಂತ್ರಿಗಳ ಪರಿಹಾರ ನಿಧಿ
ಕನ್ನಡ ಲಿಪಿ ಡೌನ್ಲೋಡ್
ಅಕ್ಷರ ಗಾತ್ರ 14
ಬಿ.ಎಂ.ಟಿ.ಸಿ. ಮೊಬೈಲ್‌ ಆ್ಯಪ್
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಬೆ.ಮ.ಸಾ.ಸಂಸ್ಥೆಯ ವಾಹಣದಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ಆಪ್‌ ಅನ್ನು ಅಭಿವೃದ್ಧಿಪಡಿಸಲಾಗಿದ್ದು. ಈ ಕೆಳಗಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

 1. ಈ ಆಪ್‌ ಮೂಲಕ ಬಸ್‌ಗಳ ವೇಳಾ ಪಟ್ಟಿ, ಸಂಚಾರ ಮಾಹಿತಿ ಹಾಗೂ ದರಗಳ ಮಾಹಿತಿಯನ್ನು ಪಡೆಯಬಹುದು.
 2. ಪ್ರತಿ ಸಂಚಾರದ ಪ್ರಯಾಣದ ಸಮಯವನ್ನು ತಿಳಿಯಬಹುದಾಗಿದ್ದರಿಂದ, ಸಂಚಾರ ಕುರಿತು ಯೋಜನೆ ರೂಪಿಸಿಕೊಳ್ಳಬಹುದು.
 3. ಪ್ರಯಾಣಿಕರು ತಮ್ಮ ಸಂಚಾರಕ್ಕಾಗಿ ಹತ್ತಿರದ ಬಸ್‌ ತಂಗುದಾಣವನ್ನು ಗುರುತಿಸಬಹುದು.
 4. ಪ್ರಯಾಣಿಕರು ತಮಗೆ ಅನುಕೂಲಕರ ಸಂಚಾರ ಮಾರ್ಗದ ಮಾಹಿತಿ ಪಡೆಯಬಹುದು.

 

ಆಪ್‌ ಸಂದರ್ಶಕರು: 530
ಆಪ್‌ ತಯಾರಕರು: ಎಂ.ಎಸ್.‌ ಗ್ಲೋಬಲ್‌ ಐಟಿಇಎಸ್‌, ಪ್ರೈ.ಲಿ. ಬೆಂಗಳೂರು Sivakumar.p@globalsinc.com +91-9741930371
ಇಲಾಖೆಯ ವಿವರ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ,
ಆಪ್‌ ಪ್ರಕಟಕರು: ಎಂ.ಎಸ್.‌ ಗ್ಲೋಬಲ್‌ ಐಟಿಇಎಸ್‌, ಪ್ರೈ.ಲಿ. ಬೆಂಗಳೂರು Sivakumar.p@globalsinc.com +91-9741930371
ಹೋಸ್ಟ್‌ ತಾಣ: ಪ್ಲೇ ಸ್ಟೋರ್‌/ಆ್ಯಪ್ ಸ್ಟೋರ್
ಆವೃತ್ತಿ: 2.0.0
ಜನ ಪ್ರತಿಕ್ರಿಯೆಗಳು

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಆವೃತ್ತಿ : CeG/KRN 1.3
 • ಸಂದರ್ಶಕರು : 10675
 • ಇತ್ತೀಚಿನ ನವೀಕರಣ :21-09-2020 09:34 AM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇ-ಆಡಳಿತ ಕೇಂದ್ರ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pm.webportal@karnataka.gov.in